ಕೂಲ್ ಆಗಲು ಫ್ರಿಡ್ಜ್ ಸೇರಿದ ನಾಗರಹಾವು: ವಿಡಿಯೋ ವೈರಲ್

ಮಹಿಳೆಯೊಬ್ಬರು ಫ್ರಿಡ್ಜ್ ತೆರೆದು ತಣ್ಣೀರಿಗೆ ಕೈ ಹಾಕುತ್ತಿದ್ದಾಗ, ಒಳಗೆ ನಾಗರಹಾವನ್ನು ಕಂಡು ಬೆಚ್ಚಿಬಿದ್ದು ತಕ್ಷಣ ದೂರ ಸರಿದರು. ಹಾವನ್ನು ನೋಡಿ ಅವರು ಫೋನ್ ತೆಗೆದು ವಿಡಿಯೋ ಶೂಟ್ ಮಾಡಿದರೆ, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. "ಹಾವು ತಣ್ಣಗಾಗಲು ಫ್ರಿಡ್ಜ್ಗೆ ಹೋಯಿತಾ?" ಎಂಬ ಹಾಸ್ಯ ಕಮೆಂಟ್ಗಳು ಕೂಡ ಹರಿದು ಬರುತ್ತಿವೆ. ಇನ್ನು ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದರ ಖಚಿತತೆ ಇಲ್ಲ.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು