ಹೃದಯಾಘಾತವಾದಾಗ ತಕ್ಷಣ ನೀಡುವ ಪ್ರಥಮ ಚಿಕಿತ್ಸೆ ಜೀವ ಉಳಿಸಬಹುದು. ಎದೆನೋವು, ಉಸಿರಾಟದ ತೊಂದರೆ, ಬೆವರಿಕೆ, ತಲೆ ತಿರುಗುವಿಕೆ ಕಾಣಿಸಿದರೆ ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿ. ಆಸ್ಪಿರಿನ್ ಅಥವಾ ನೈಟ್ರೋಗ್ಲಿಸರಿನ್ ಬಳಸಬಹುದು (ವೈದ್ಯ ಸಲಹೆಯಿದ್ದರೆ ಮಾತ್ರ). ಬೇವಿನ ಎಲೆ ರಸ ಕೆಲವು ಸಂದರ್ಭದಲ್ಲಿ ಸಹಕಾರಿ ಆಗಬಹುದು, ಆದರೆ ವೈದ್ಯಕೀಯ ಚಿಕಿತ್ಸೆ ಅಗತ್ಯ. 45 ನಿಮಿಷ ನಿಲ್ಲದೆ ನೀವು
ನಡೆಯಬಹುದು ಎಂದರೆ ನಿಮ್ಮ ಹೃದಯ ಆರೋಗ್ಯವಾಗಿದೆ
ಎಂದರ್ಥ. ತೂಕ ನಿಯಂತ್ರಣ, ತಣಿವಿಗಾಗಿ ಧ್ಯಾನ ಮತ್ತು ಬಾದಾಮಿ, ವಾಲ್ನಟ್, ಬ್ರೊಕೊಲಿ ಸೇವನೆ ಉಪಕಾರಿ.
Tags
NewsMintSpecial