
ಮೈಸೂರಿನಲ್ಲಿ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಅವಕಾಶ ಸದುಪಯೋಗಪಡಿಸದಿದ್ದಲ್ಲಿ ಜಾತಿ, ಧರ್ಮದಿಂದ ಮಾಡಬಾರದು ಎಂದು ಮಾತನಾಡಿದರು. ಶಿಕ್ಷಕರು, ಸೈನಿಕರು, ರೈತರು ಮೂವರ ಋಣವನ್ನು ತೀರಿಸಬೇಕು ಎಂದು ಹೇಳಿದ್ದಾರೆ. ಒಪಿಎಸ್ ಜಾರಿ ಕುರಿತಾಗಿ ಸರ್ಕಾ