ಮುಖಪುಟ ತಾನೇ ಸೇದಿ ಸಿಗರೇಟ್ ತುಂಡಿನಿಂದ ಬೆಂಕಿ byNews Mint -ಜುಲೈ 19, 2025 0 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನವಾಗಿದ್ದು, ಉದಯ್ ಕುಮಾರ್ (40) ಮೃತನಾಗಿದ್ದಾರೆ. ಅವನು ಮನೆಯಲ್ಲಿಯೇ ಸಿಗರೇಟ್ ಬಿಸಾಕಿದ್ದು, ಬೆಂಕಿ ನಿಧಾನವಾಗಿ ವ್ಯಾಪಿಸಿಕೊಂಡು ಮನೆಗೆ ಹೊತ್ತಿಕೊಂಡಿ Facebook Twitter