
ಚಿಕ್ಕಮಗಳೂರಿನಲ್ಲಿ ಮಗುವಿನ ಆರೈಕೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ದೇಹದ ಭಾಗ ಸುಟ್ಟು ಹೋಗಿದೆ. ಮಗುವನ್ನು ಸ್ವಚ್ಛ ಮಾಡುವ ವೇಳೆ ಸಿಬ್ಬಂದಿ ಕುದಿಯುವ ನೀರು ಮಗುವಿನ ಮೇಲೆ ಸುರಿದಿದ್ದಾರೆ. ಮಗುವಿನ ಸೊಂಟದ ಕೆಳಭಾಗ ಸುಟ್ಟು ಹೋಗಿದ್ದು, ಮಗು ಸ್ಥಿತಿ ಗಂಭೀರವಾಗಿದೆ. ಸಿಬ್ಬಂದಿ ಸುಟ್ಟ ಗಾಯಗಳಿಂದ ನರಳುತ್ತಿದೆ. ಚ