ಶಿಶುವಿಗೆ ಕುದಿಯುವ ನೀರು ಸುರಿದ ಘಟನೆ


ಚಿಕ್ಕಮಗಳೂರಿನಲ್ಲಿ ಶಿಶು ಆರೈಕೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗುವಿನ ದೇಹವೇ ಸುಟ್ಟು ಹೋಗಿರುವ ಘಟನೆ ನಡೆದಿದೆ. ಮಗುವಿನ ಸೊಂಟದ ಕೆಳಭಾಗ ಸುಟ್ಟು ಹೋಗಿದ್ದು, ಮಗು ಸ್ಥಿತಿ ಗಂಭೀರವಾಗಿದೆ. ಸಿಬ್ಬಂದಿ ಕುದಿಯುವ ನೀರು ಮಗುವಿನ ಮೇಲೆ ಸುರಿದಿರುವುದು ತಿಳಿದುಬಂದಿದೆ. ಮಗುವನ್ನು ತಂದೆತಾಯಿಗಳು ದತ್ತು ಪಡೆಯಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು