ಬಿಸಾಕಿದ್ ಸಿಗರೇಟ್ ತುಂಡಿನಿಂದ ಬೆಂಕಿ: ವ್ಯಕ್ತಿ ಸಜೀವದಹನ!
byNews Mint-
0
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನವಾಗಿದ್ದು, ಉದಯ್ ಕುಮಾರ್ (40) ಮೃತ. ಕುಡಿತದ ನಂತರ ಮನೆಗೆ ಬಂದಾಗ ಸಿಗರೇಟ್ ತುಂಡನ್ನು ಬಿಸಾಕಿದ್ದು, ಬೆಂಕಿ ನಿಧಾನವಾಗಿ ವ್ಯಾಪಿಸಿಕೊಂ