ನವಜಾತ ಶಿಶುವನ್ನು ಪಂಚೆಯಲ್ಲಿ ಸುತ್ತಿ ರಸ್ತೆಬದಿ ಬಿಟ್ಟು ಹೋದ ಪೋಷಕರು
byNews Mint-
0
ಚಾಮರಾಜನಗರ ಜಿಲ್ಲೆಯ ಸಾಗಡೆ ಹಾಗೂ ತಮ್ಮಡಹಳ್ಳಿ ಮಾರ್ಗದಲ್ಲಿ ಪಂಚೆಯಲ್ಲಿ ಸುತ್ತಿ ರಸ್ತೆಬದಿ ಬಿಟ್ಟು ನಡೆದ ಘಟನೆಯಲ್ಲಿ ರಸ್ತೆಬದಿಯಲ್ಲಿ ಪತ್ತೆಯಾದ ನವಜಾತ ಶಿಶುವನ್ನು ಪರಮೇಶ್ ಎಂಬ ವ್ಯಕ್ತಿ ಕಂದಮ್ಮನನ್ನು ರಕ್ಷಿಸಿ ಸಾಗಾಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿ